ಕನಸು ನನಸು ಚಿತ್ರವು ೧೯-೧೦-೧೯೭೬ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಮೃತಮ್‌ರವರು ನಿರ್ದೇಶಿಸಿದ್ದಾರೆ. ಸಿ.ಡಿ.ಮೂರ್ತಿರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ನೀರಿಗೆ ನಡಗುವ ಈಜು ಕಲಿವನೀನು - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ ಕರೆವೆ ಸನಿಹಕೆ ಕರೆವೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ ಮಹಾ ಭಾಗ್ಯ ಬಂದಿಹುದು - ಎಸ್.ಪಿ.ಬಾಲಸುಬ್ರಾಮಣ್ಯಂ ಬರುವೆ ನಾಳೆ ಬರುವೆ - ಎಸ್.ಜಾನಕಿ ನಿನ್ನ ತ್ಯಾಗ - ಎಸ್.ಪಿ.ಬಾಲಸುಬ್ರಾಮಣ್ಯಂ